Just like any other animal-related dreams, dreaming of snakes can have a wide variety of meanings, especially for pregnant women.If a woman dreams about snakes during pregnancy, it means that it is a sign from above. It can be a warning about the potential events that can affect your pregnancy in a positive or a negative way. So, check out what do the different colored snakes and other snake-related dreams during pregnancy signify, as the colour of the slithering creature can affect the overall explanation.
ಕನಸುಗಳು ಸುಪ್ತ ಮನಸ್ಸಿನಲ್ಲಿರುವ ಭಾವನೆಗಳು ಎಂದು ಹೇಳಲಾಗುತ್ತದೆ. ನಮ್ಮ ಒಳಮನಸ್ಸಿನಲ್ಲಿ ಯಾವೆಲ್ಲಾ ಆಸೆಗಳು ಈಡೇರಿವುದಿಲ್ಲವೋ ಅಥವಾ ನಾವು ಯಾವುದು ಬೇಕೆಂದು ಬಯಸುತ್ತೇವೆಯೋ, ಯಾವುದಕ್ಕೆ ಹೆದರಿತ್ತೆವೆವೋ ಅದೆಲ್ಲವೂ ನಮ್ಮ ಕನಸಿನ ರೂಪದಲ್ಲಿ ಬರುವುದು. ಆದರೆ ಕನಸಿಗೂ ತನ್ನದೇ ಆಗಿರುವ ಅರ್ಥಗಳು ಇವೆ ಎಂದು ಭಾರತೀಯರು ಹೇಳುತ್ತಾರೆ. ಅದರಲ್ಲೂ ಮುಂಜಾನೆ ಸಮಯದಲ್ಲಿ ಬೀಳುವಂತಹ ಕನಸುಗಳು ನನಸಾಗುವುದು ಎನ್ನುವುದು ಭಾರತೀಯರ ನಂಬಿಕೆ. ಕಾಡು, ಸಂಭ್ರಮದ ಕಾರ್ಯಕ್ರಮ, ಪಕ್ಷಿಗಳು ಹಾಗೂ ಪ್ರಾಣಿಗಳ ಕನಸುಗಳಿಗೆ ತನ್ನದೇ ಆಗಿರುವ ಅರ್ಥವಿದೆ. ಕನಸಿನಲ್ಲಿ ಹಾವು ಬರುವುದಕ್ಕೆ ವಿಶೇಷವಾದ ಅರ್ಥವಿದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ. ಗರ್ಭಿಣಿಯರಿಗೆ ಹಾವಿನ ಕನಸು ಬಿದ್ದರೆ ಅದು ಮೇಲಿನಿಂದ ಬಂದಿರುವ ಸಂದೇಶವೆಂದು ತಿಳಿಯಬೇಕು. ಗರ್ಭಧಾರಣೆಯ ವೇಳೆ ನಿಮಗೆ ಧನಾತ್ಮಕ ಅಥವಾ ಋಣಾತ್ಮಕವಾಗಿರುವುದು ಏನಾದರೂ ಆಗಬಹುದು. ವಿವಿಧ ಬಣ್ಣಗಳ ಹಾವಿನ ಕನಸುಗಳು ಗರ್ಭಿಣಿಯರ ಜೀವನದಲ್ಲಿ ಏನು ಹೇಳುತ್ತದೆ